ಈ ಬ್ಲಾಗ್' ನ ಉದ್ದೇಶ: ನಾವು ಮೂಲತಃ ಕರ್ನಾಟಕದ ಚಿಂತಾಮಣಿಯವರು. ನಮ್ಮ ಮಗನಿಗೆ ಕನ್ನಡ ಅಕ್ಷರಗಳನ್ನು ಕಲಿಸಿದ ನ೦ತರ ಪದಗಳನ್ನು ಕಲಿಸುವಾಗ, ಅವನ ಶಾಲೆಯಲ್ಲಿ ಆಂಗ್ಲ ಕಲಿಯಲು ಬಳಸುತ್ತಿದ್ದ "ಪ್ಲ್ಯಾಶ್ ಕಾರ್ಡ್ " ಸ೦ಗತಿ ಕನ್ನಡ ಪದಗಳನ್ನು ಕಲಿಯಲು ಬಳಸಬಹುದೆ೦ದು ಈ ಪ್ರಯತ್ನ ಮಾಡಿದೆವು. ಇತರ ಮಕ್ಕಳೂ ಇದರಿಂದ ಉಪಯೋಗ ಪಡೆಯಲಿ ಎ೦ದು ಈ ಬ್ಲಾಗ್ ಪ್ರಾರ೦ಭಿಸಿದ್ದಿeವಿ.
ಸೂಚನೆ:-
ಪೋಷಕರಿಗೆ ಒಂದು ಸೂಚನೆ:-
ಈ ಕೆಳಗಿನ ಬೇಕಾದ ಪುಟಗಳನ್ನು ಮುದ್ರಿಸಿ ಸರಿಯಾದ ಅಳತೆಗೆ ಕತ್ತರಿಸಿ "ಪ್ಲ್ಯಾಶ್ ಕಾರ್ಡ್" ಮಾಡಿ ಉಪಯೋಗಿಸತಕ್ಕದ್ದು.ಹಾಗು ಕೆಲವನ್ನು ಪುಸ್ತಕದ ರೀತಿ ಉಪಯೋಗಿಸತಕ್ಕದ್ದು.
ಈ ಕೆಳಗಿನ ಬೇಕಾದ ಪುಟಗಳನ್ನು ಮುದ್ರಿಸಿ ಸರಿಯಾದ ಅಳತೆಗೆ ಕತ್ತರಿಸಿ "ಪ್ಲ್ಯಾಶ್ ಕಾರ್ಡ್" ಮಾಡಿ ಉಪಯೋಗಿಸತಕ್ಕದ್ದು.ಹಾಗು ಕೆಲವನ್ನು ಪುಸ್ತಕದ ರೀತಿ ಉಪಯೋಗಿಸತಕ್ಕದ್ದು.
Wednesday, December 22, 2010
Tuesday, December 14, 2010
Subscribe to:
Posts (Atom)