ಈ ಬ್ಲಾಗ್' ನ ಉದ್ದೇಶ:
ನಾವು ಮೂಲತಃ ಕರ್ನಾಟಕದ ಚಿಂತಾಮಣಿಯವರು. ನಮ್ಮ ಮಗನಿಗೆ ಕನ್ನಡ ಅಕ್ಷರಗಳನ್ನು ಕಲಿಸಿದ ನ೦ತರ ಪದಗಳನ್ನು ಕಲಿಸುವಾಗ, ಅವನ ಶಾಲೆಯಲ್ಲಿ ಆಂಗ್ಲ ಕಲಿಯಲು ಬಳಸುತ್ತಿದ್ದ "ಪ್ಲ್ಯಾಶ್ ಕಾರ್ಡ್ " ಸ೦ಗತಿ ಕನ್ನಡ ಪದಗಳನ್ನು ಕಲಿಯಲು ಬಳಸಬಹುದೆ೦ದು ಈ ಪ್ರಯತ್ನ ಮಾಡಿದೆವು. ಇತರ ಮಕ್ಕಳೂ ಇದರಿಂದ ಉಪಯೋಗ ಪಡೆಯಲಿ ಎ೦ದು ಈ ಬ್ಲಾಗ್ ಪ್ರಾರ೦ಭಿಸಿದ್ದಿeವಿ.
ಸೂಚನೆ:-
ಪೋಷಕರಿಗೆ ಒಂದು ಸೂಚನೆ:-
ಈ ಕೆಳಗಿನ ಬೇಕಾದ ಪುಟಗಳನ್ನು ಮುದ್ರಿಸಿ ಸರಿಯಾದ ಅಳತೆಗೆ ಕತ್ತರಿಸಿ "ಪ್ಲ್ಯಾಶ್ ಕಾರ್ಡ್" ಮಾಡಿ ಉಪಯೋಗಿಸತಕ್ಕದ್ದು.ಹಾಗು ಕೆಲವನ್ನು ಪುಸ್ತಕದ ರೀತಿ ಉಪಯೋಗಿಸತಕ್ಕದ್ದು.
ನಮಸ್ತೆ ಮೇಡಂ, ಇಂದಿನ ಆನ್ಲೈನ್ ತರಗತಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಮ್ಮ ಬ್ಲಾಗ್ ಬಹಳ ಉಪಯುಕ್ತವಾಗಿದೆ. ನಿಮಗೆ ಅನಂತ ಧನ್ಯವಾದಗಳು. ಚಿನ್ನರ ಕನ್ನಡ ಸರಣಿಯನ್ನು ದಯಮಾಡಿ ಮುಂದುವರೆಸಿ.
ನಮಸ್ತೆ ಮೇಡಂ,
ReplyDeleteಇಂದಿನ ಆನ್ಲೈನ್ ತರಗತಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಮ್ಮ ಬ್ಲಾಗ್ ಬಹಳ ಉಪಯುಕ್ತವಾಗಿದೆ.
ನಿಮಗೆ ಅನಂತ ಧನ್ಯವಾದಗಳು.
ಚಿನ್ನರ ಕನ್ನಡ ಸರಣಿಯನ್ನು ದಯಮಾಡಿ ಮುಂದುವರೆಸಿ.